ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯಂದು ಕವನ ವಾಚನ ಕಾರ್ಯಕ್ರಮ ನಡೆಯಿತು.೨೦೨೪
ಸರಡಗಿಯ ಪೂಜ್ಯ ಶ್ರೀ ರೇವಣಸಿದ್ದ ಶಿವಾಚಾರ್ಯರು, ACP ಡಿಜೆ.ರಾಜಣ್ಣ, ವೀರಭದ್ರ ಸಿಂಪಿ, ರಾಜಕುಮಾರ್ ಕೋಟಿ, ಕೆ ಗಿರಿಮಲ್, ಸಾಹಿತಿಗಳು, ಗೌರಿ ಪಾಟೀಲ್, ಪ್ರೊ.ಯಶವಂತರಾಯ ಅಷ್ಠಗಿ,ಅಂಬಾರಾಯ ಕೋಣೆ, ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಇದ್ದರು.

ಸಮಾನತಾ ರತ್ನ ಪ್ರಶಸ್ತಿ ಪುರಸ್ಕೃತರು, ಚಂದ್ರಕಲಾ ಬಂಡೆ, ಪತ್ರಕರ್ತ ಹನುಮಂತರಾಯ ಬೈರಾಮಡಗಿ

ಸಮಾನತಾ ರತ್ನ ಪ್ರಶಸ್ತಿ ಪುರಸ್ಕೃತರು,
ಶ್ರೀ ಬಾಬುರಾವ್ ಜಾಧವ್, ನ್ಯಾಯವಾದಿಗಳು, ಕಲಬುರಗಿ ಶ್ರೀಮಂತ ಎಂ. ಕೋಟ್ರೆ (ಆಡಳಿತ ವಿಭಾಗ) ನಿವೃತ ಪತ್ರಾಂಕಿತ ಅಧಿಕಾರಿಗಳು, ರೇಷ್ಮೆ ಇಲಾಖೆ. ಕಲಬುರಗಿ, ಶ್ರೀ ಅಣ್ಣಪ್ಪ ಎಸ್. ಜಿ , ಪೋಲಿಸ್ ಇಲಾಖೆ , ಕಲಬುರಗಿ. ಶ್ರೀ ಉದಯಕುಮಾರ ಜಿ. ಸಾಲಿ, ಬಸವತತ್ವ ಪ್ರಚಾರಕರು, ಶ್ರೀ .ಶಿವಶರಣಪ್ಪ ದೇಗಾಂವ ಬಸವತತ್ವ ಪರಿಪಾಲಕರು, ಶ್ರೀ ಲೋಹಿತ್ ಕಟ್ಟಿ (ದಲಿತ ಸಂಘಟನೆ)ದಲಿತ ಮುಖಂಡರು, ಶ್ರೀಮತಿ ಮಹಾದೇವಿ ತಾವರಗೇರಾ ಸಾಮಾಜಿಕ ಸೇವೆ, ಶ್ರೀ ಮಲ್ಲಿಕಾರ್ಜುನ್ ಎ. ವಠಾರ, ಕೇರಿಭೋಸಗಾ (ಕೃಷಿ)

ಕವಿಗೋಷ್ಠಿ :
ಆಶಯ ನುಡಿ : ಶ್ರೀ ವೀರಭದ್ರ ಸಿಂಪಿ, ನಿಕಟಪೂರ್ವ ಅಧ್ಯಕ್ಷರು, ಕಸಾಪ, ಕಲಬುರಗಿ ಜಿಲ್ಲೆ. ಗೌರವ ಉಪಸ್ಥಿತಿ : ಶ್ರೀ ಸುರೇಶ್ ಬಡಿಗೇರ ,ಮಾಜಿ ಸದಸ್ಯರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು. ಡಾ.ಬಾಬುರಾವ ಶೇರಿಕರ್, ಮುಖ್ಯಸ್ಥರು, ಸಿ ಸಿ ಟಿ ವಿಭಾಗ ಪಿಡಿಎ ತಾಂತ್ರಿಕ ಮಹಾವಿದ್ಯಾಲಯ, ಕಲಬುರಗಿ. ಶ್ರೀ ಮೃತ್ಯುಂಜಯ ಪತಂಗೆ ,ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಕಲಬುರಗಿ. ಶ್ರೀ ನಾಗಣ್ಣರಾಂಪುರೆ,ಸಾಹಿತ್ಯ ಸಂಘಟಕರು ಶಹಾಬಾದಿ ಶ್ರೀಮತಿ ಜಗದೇವಿ ಚಟ್ಟಿ,ಪ್ರಗತಿಪರ ಚಿಂತಕರು, ಕಲಬುರಗಿ. ಅಧ್ಯಕ್ಷತೆ : ಡಾ.ಕೆ.ಗಿರಿಮಲ್ಲ, ಸಾಹಿತಿಗಳು, ಕಲಬುರಗಿ. ನಿರೂಪಣೆ : ಶ್ರೀ ಅಂಬಾರಾವ ಮಡ್ಡೆ ಶಿಕ್ಷಕರು, ಕುರಿಕೋಟಾ
ಭಾಗವಹಿಸಿದ ಕವಿಗಳು/ಕವಯತ್ರಿಯರು: ಡಾ.ಸಂಗಣ್ಣ ಎಂ ಸಿಂಗೆಡಾ.ಕರುಣಾ ಜಮದರಖಾನಿಡಾ. ರಾಜಶೇಖರ ಮಾಂಗ್ ,ಮಲ್ಲಮ್ಮ ಎಸ್ ಕಾಳಗಿ,ರಮೇಶ ರಾಠೋಡ ,ಕವಿತಾ ಮಾಲಿ ಪಾಟೀಲ,ಕಿರಣ ರಾಠೋಡ,ನರಸಿಂಗರಾವ್ ಹೇಮನೂರ,ರಮೇಶ್ ನಾರಾಯಣಪೂರ,ಮಾಲಾ ಕಣ್ಣಿ,ಧನಲಕ್ಷ್ಮಿ ಪಾಟೀಲ್ ಬೀದರ್ ಸುರೇಖಾ ಎಂ ಜೇವರ್ಗಿ,ಕು.ಪ್ರೀತಮ ಜಿ,ಕು.ಅದ್ವಿಕಾ.












ಸಂಗೀತ ಸೇವೆ:
ಹಾರ್ಮೋನಿಯಂ : ಪರಶುರಾಮ ಗರೂರ. ತಬಲಾ ವಾದಕರು : ಅಂಬರಿಶ್ ,ದೇಸಾಯಿಕಲ್ಲೂರ, ಸಂಗೀತ-ಪ್ರಾರ್ಥನೆ :ಅಣ್ಣಾರಾಯ ಮತ್ತಿಮಡು,ಜೈಭೀಮ ಸಾವಳಗಿ, ಲವಕುಶ,ಕು.ನಾಗೇಶ್ರೀ ಎಂ. ಕೋಣೆ.







