“ಗೌಡ ಪ್ರಶಸ್ತಿ” ಸ್ಥಾಪನೆ-2016
ಹಿಂದಿನ ಕಾಲದಲ್ಲಿ ಗೌಡರು ಗ್ರಾಮಗಳಲ್ಲಿ ನ್ಯಾಯ, ನೀತಿ, ದಾಸೋಹ, ಪರೋಪಕಾರದಂತಹ ಸಾಮಾಜಿಕ ಕಾರ್ಯ ಮಾಡಿದವರಾಗಿದ್ದರು. ಇಂದಿನ ಕಾಲದಲ್ಲಿಯೂ ಸಹ ಸಾಕಷ್ಟು ಜನರು ಯಾವುದೇ ಭೇದ ಭಾವಗಳಿಲ್ಲದೆ ಸಮಾಜಿ-ಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ಅವರಿಗೂ ಸಹ ಗುರುತಿಸಿ “ಗೌಡ” ನೀಡಿ ಗೌರವಿಸುವುದು. ಇದರ ಸದುದ್ದೇಶವಾಗಿದೆ.ಇದುವರೆಗೆ ಬಂಗಾರ ಪದಕದೊಂದಿಗೆ ಗೌಡ ಪ್ರಶಸ್ತಿ ಪಡೆದ ಮಹನಿಯರು
1. ಪ್ರೊ.ಶಿವರಾಜ ಪಾಟೀಲ ಕುಲಾಲಿ

2. ವಿಶ್ರಾಂತ ನ್ಯಾಯಾಧೀಶ, ಆರಳಿ ನಾಗರಾಜ

3. ಗೋ.ರು. ಚನ್ನಬಸಪ್ಪ

4. ಡಾ.ಸತೀಶಕುಮಾರ ಹೊಸಮನಿ, ಬೆಂಗಳೂರು

5. ಚಿತ್ರನಟ ವೈಜನಾಥ ಬಿರಾದಾರ ಬೆಂಗಳೂರು

6. ಡಾ. ಅಬ್ದುಲ್ ಖದೀರ ,ಬೀದರ

7. ಪೂಜ್ಯ ಡಾ| ಶರಣಬಸವಪ್ಪ ಅಪ್ಪ, 8ನೇ ಪೀಠಾಧಿಪತಿಗಳು, ಶರಣಬಸವೇಶ್ವರ ಸಂಸ್ಥಾನ ಮಹಾಮನೆ

ಜೊತೆಗೆ 57 ಜನರಿಗೆ ಪೂರಕ ಗೌಡ ಗೌರವ ಸನ್ಮಾನ ಮಾಡಲಾಗಿದೆ.

