-
ಬಸವ ಪ್ರಶಸ್ತಿ
ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡಿಗೆ ನೀಡಿದ ಲಿಂ.ಪ್ರೊ. ಜಿ ಎಸ್ ಸಿದ್ದಲಿಂಗಯ್ಯ ನವರಿಗೆ ೨೦೨೫ ನೇ ಸಾಲಿನ “ಬಸವ ಪ್ರಶಸ್ತಿ” ಹಾಗೂ 50,000 ಸಾವಿರ ನಗದು ಹಣನೀಡಿ ಗೌರವಿಸಲಾಯಿತು
-
“ಗೌಡ” ಪ್ರಶಸ್ತಿ ಪುರಸ್ಕೃತರು
“ಗೌಡ ಪ್ರಶಸ್ತಿ” ಸ್ಥಾಪನೆ-2016 ಹಿಂದಿನ ಕಾಲದಲ್ಲಿ ಗೌಡರು ಗ್ರಾಮಗಳಲ್ಲಿ ನ್ಯಾಯ, ನೀತಿ, ದಾಸೋಹ, ಪರೋಪಕಾರದಂತಹ ಸಾಮಾಜಿಕ ಕಾರ್ಯ ಮಾಡಿದವರಾಗಿದ್ದರು. ಇಂದಿನ ಕಾಲದಲ್ಲಿಯೂ ಸಹ ಸಾಕಷ್ಟು ಜನರು ಯಾವುದೇ ಭೇದ ಭಾವಗಳಿಲ್ಲದೆ ಸಮಾಜಿ-ಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. […]
