-
ಪ್ರಕೃತಿ ವಿಕೋಪ, ಸಂತ್ರಸ್ತರಿಗಾಗಿ ಕೋಳಿಗುಡ್ಡಕ್ಕೆ ಔಷಧಿ ಮತ್ತು ಆಹಾರ.
SPSJ Trust
ಕಲಬುರಗಿ ನಗರದ ಕೊಟನೂರ (ಡಿ) ಮುರುಘರಾಜೇಂದ್ರ ಸ್ವಾಮೀಜಿ ಅವರ ಮುಖಾಂತರ ಉತ್ತರ ಕರ್ನಾಟಕದಲ್ಲಿ ಪ್ರಕೃತಿ ವಿಕೋಪಗೊಂಡ ಸಂದರ್ಭದಲ್ಲಿ ಸಂತ್ರಸ್ತರಿಗಾಗಿ ಆಹಾರ ಮತ್ತು ಔಷಧ ಕಳಿಸಲಾಗಿದೆ. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ವರ್ ದಂಡಿನಕರ್ ಇದ್ದರು.
-
ವಿಶೇಷ ಚೇತನ ಮಕ್ಕಳಿಗೆ ಉಚಿತ UDID ಅರ್ಜಿ ಸಲ್ಲಿಸಲು ಅವಕಾಶ
SPSJ Trust
ವಿಶೇಷ ಚೇತನ ಮಕ್ಕಳಿಗಾಗಿ ಉಚಿತ ಸೌಲಭ್ಯ. ಪಾಲಕರೆ /ಪೋಷಕರೇ ವಿಶೇಷ ಚೇತನ ಮಕ್ಕಳಿಗಾಗಿ ಸರ್ಕಾರ RPWD -2016 ಕಾನೂನು ಜಾರಿಯಾಗಿದ್ದು ಪಾಲಕರಿಗೆ ಮತ್ತು ಮಕ್ಕಳಿಗೆ ಜಾಗೃತಿ ಅವಶ್ಯಕತೆ ಹಾಗೂ ಸೌಲಭ್ಯ ಒದಗಿಸಬೇಕಾಗಿದ್ದು ಪಾಲಕರ ಕರ್ತವ್ಯವಾಗಿದೆ ಈ ದಿಶೆಯಲ್ಲಿ ಶ್ರೀ ಸುಭಾಶ್ಚಂದ್ರ ಪಾಟೀಲ […]
